ಪರಮೇಶ್ವರ ಕರುಣಿಸಿದ ಪರಮ ಐಶ್ವರ್ಯ ಈ
ಜೀವನ…

ವದನದಲಿ ನಗುವಿರಲು ಆಗುವುದು
ನಂದನವನ…

ಸಂಸಾರದಲಿ ಸಮರಸವಿರೆ ಜೀವನವೇ
ಪಾವನ…

ಈ ನಗು-ಸಮರಸ ಪಡೆಯಲು ಮಾಡದಿರು
ಅನ್ಯರಿಗವಮಾನ…

Advertisements