WELCOME TO MY BLOG!

Recipes… Articles… Crafts…

About

PicsArt_08-02-09.38.56.jpg

         ನಮಸ್ಕಾರ….
         ನಾನು ರಾಜಲಕ್ಷ್ಮಿ. ಗೃಹಿಣಿ. ನನಗೆ ಅಡುಗೆ-ತಿಂಡಿಗಳನ್ನು ಮಾಡುವುದು ತುಂಬಾ ಪ್ರಿಯವಾದ ಕೆಲಸ. ಹಾಗೇ ಅದರ ರೆಸಿಪಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ನಾನು ಸಣ್ಣ-ಪುಟ್ಟ ಕವನಗಳನ್ನೂ, ಲೇಖನಗಳನ್ನೂ ಬರೆಯುತ್ತೇನೆ.

Advertisements